ಆರೋಗ್ಯ

ಮೆನೊಪಾಸ್‌: ಹೆಣ್ಣಿನ ಬದುಕಿನ ಹೊಸ ಅಧ್ಯಾಯ; ಆರೋಗ್ಯದ ಕಾಳಜಿ ಇರಲಿ

ಮಹಿಳೆಯ ಬದುಕಿನಲ್ಲಿ ಬಾಲ್ಯದಿಂದ ಯೌವನ, ತಾಯ್ತನದವರೆಗೆ ದೇಹ ಹಲವು ಹಂತಗಳನ್ನು ದಾಟುತ್ತದೆ. ಅದೇ ರೀತಿ ಒಂದು ಹಂತದಲ್ಲಿ ಮುಟ್ಟಿನ ಅವಧಿ ಶಾಶ್ವತವಾಗಿ ಅಂತ್ಯಗೊಳ್ಳುತ್ತದೆ. ಇದೇ ಋತುಬಂಧ ಅಥವಾ ಮೆನೊಪಾಸ್‌. ಇದು ಕಾಯಿಲೆಯಲ್ಲ; ಮಹಿಳೆಯ ಜೀವನದಲ್ಲಿ